Naanu Hadedavva Song Lyrics

Naanu Hadedavva Song Lyrics

Naanu Hadedavva is the Kannada language one of the most Top-rated album songs

Naanu Hadedavva Song Lyrics

 

ನಾನು ಹಡೆದವ್ವ ಹೆಸರು, ಪ್ರಕೃತಿ ಮಾತೆ
ಅನುಗಾಲ ಬಾಳಿದವಳು, ಅರಸಿಯಂತೆ

ನಾ ಹಡೆದ ಮಕ್ಕಳೇ ಕೊಡಲಿ ಬೀಸಿದರೆನಗೆ
ನನ್ನ ದೇಹದ ತುಂಬ ನೂರು ಗಾಯ
ಮಣ್ಣ ಕಣ ಕಣಕು ಬಿತ್ತಿ ಅಣುವಿನ ಬೀಜ
ನನ್ನ ಸುತರಿಂದಲೇ ಗರ್ಭಪಾತ ।।ನಾನು ಹಡೆದವ್ವ।।

ಈ ಶರಧಿ, ಪರ್ವತ ನಡುವೆ ಜೀವದ ಹಣತೆ
ಹಚ್ಚಿ ಕಾದೆನು ತುಂಬ ವರುಷ ಕಾಲ
ಸುಂಕ ಬಯಸದಿರೆ ಇತ್ತೇ ಸುಖವ ನಾನುಂದು
ಇಂದು ಬೆಂಕಿಯಲಿ ಸುಟ್ಟಿಹೆನು ।।ನಾನು ಹಡೆದವ್ವ।।

Also, Read:

Related Post